ಕನ್ನಡ ಭಾಷೆ, ಸಾಹಿತ್ಯ, ಕಲೆ, ಮಹಿಳಾ ಸಂಸ್ಕೃತಿ ಮತ್ತು ಸ್ತ್ರೀ ಅಸ್ಮಿತೆಯ ಪೋಷಣೆ.
01
ಸಾಹಿತ್ಯ ರಚನೆಯಲ್ಲಿ ಮಹಿಳೆಯರಿಗೆ ಪ್ರೋತ್ಸಾಹ.
02
ಲೇಖಕಿಯರ ಸಮ್ಮೇಳನಗಳು, ಸಾಹಿತ್ಯೋತ್ಸವ, ನಾಡ ಹಬ್ಬ, ಉಪನ್ಯಾಸಗಳು, ಸ್ಪರ್ಧೆಗಳು, ವಿಚಾರ ಸಂಕಿರಣಗಳು, ಗೋಷ್ಠಿಗಳು, ಕಮ್ಮಟ ಹಾಗೂ ಕಾರ್ಯಾಗಾರಗಳನ್ನು ಆಯೋಜಿಸುವುದು.
03
ಕಲೇಸಂ ಪ್ರಾಯೋಜಿತ ಕೃತಿಗಳ ಪ್ರಕಾಶನ ಮತ್ತು ಮಾರಾಟ
04
ಸಂಘದ ಕಾರ್ಯಕಲಾಪಗಳ ಪ್ರಸಾರಕ್ಕೆ ನಿಯತಕಾಲಿಕ/ ಇ - ಪತ್ರಿಕೆ ಪ್ರಕಟಣೆ
05
ಕಲೇಸಂನ ಕಾರ್ಯಚಟುವಟಿಕೆಗಳಲ್ಲಿ ಜಾತಿ, ಧರ್ಮ, ಪ್ರದೇಶ ಯಾವುದೇ ರೀತಿಯ ತಾರತಮ್ಯವಿಲ್ಲದೆ ಎಲ್ಲರನ್ನೂ ಒಳಗೊಳ್ಳುವುದು.
06