ಕರ್ನಾಟಕ ಲೇಖಕಿಯರ ಸಂಘ
ಮಹಿಳಾ ಸಾಹಿತ್ಯದ ಅಸ್ಮಿತೆಯನ್ನು ಎತ್ತಿಹಿಡಿಯುವ ವೇದಿಕೆ
ಜನವರಿ 26, 1979 ರಂದು ಸ್ಥಾಪಿತವಾದ ಕರ್ನಾಟಕ ಲೇಖಕಿಯರ ಸಂಘವು, ಮಹಿಳಾ ಸಾಹಿತ್ಯಿಕರ ಅಸ್ಮಿತೆಯನ್ನು ಎತ್ತಿಹಿಡಿಯುವ ಅಪರೂಪದ ವೇದಿಕೆಯಾಗಿದೆ. ದೇಶದಾದ್ಯಂತ ಮಹಿಳೆಯರ ಏಳಿಗೆಗಾಗಿ ಅನೇಕ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದರೂ, ಮಹಿಳಾ ಲೇಖಕಿಯರ ಸಾಹಿತ್ಯಿಕ ಗುರುತು ಮತ್ತು ಸ್ವರವನ್ನು ಕೇಂದ್ರೀಕರಿಸಿಕೊಂಡು ಕೆಲಸ ಮಾಡುವ ಏಕೈಕ ಸಂಸ್ಥೆ ಎಂಬ ವಿಶಿಷ್ಟ ಸ್ಥಾನವನ್ನು ಈ ಸಂಘ ಹೊಂದಿದೆ.
ನಮ್ಮ ಧ್ಯೇಯ
ಕನ್ನಡ ಭಾಷೆ, ಸಾಹಿತ್ಯ, ಕಲೆ, ಮಹಿಳಾ ಸಂಸ್ಕೃತಿ ಮತ್ತು ಸ್ತ್ರೀ ಅಸ್ಮಿತೆಯ ಪೋಷಣೆ.
ಸಾಹಿತ್ಯ ರಚನೆಯಲ್ಲಿ ಮಹಿಳೆಯರಿಗೆ ಪ್ರೋತ್ಸಾಹ.
ಲೇಖಕಿಯರ ಸಮ್ಮೇಳನಗಳು, ಸಾಹಿತ್ಯೋತ್ಸವ, ನಾಡ ಹಬ್ಬ, ಉಪನ್ಯಾಸಗಳು, ಸ್ಪರ್ಧೆಗಳು, ವಿಚಾರ ಸಂಕಿರಣಗಳು, ಗೋಷ್ಠಿಗಳು, ಕಮ್ಮಟ ಹಾಗೂ ಕಾರ್ಯಾಗಾರಗಳನ್ನು ಆಯೋಜಿಸುವುದು.
ನಡೆದು ಬಂದ ದಾರಿ
ಪದಾಧಿಕಾರಿಗಳು
ಡಾ. ಆರ್ ಸುನಂದಮ್ಮ
ಅಧ್ಯಕ್ಷರು
ಡಾ. ಆರ್ ಕೆ ಸರೋಜ
ಉಪಾಧ್ಯಕ್ಷರು
ಸರ್ವಮಂಗಳ
ಉಪಾಧ್ಯಕ್ಷರು
ಸುಮಾ ಸತೀಶ್
ಕಾರ್ಯದರ್ಶಿ
ಡಾ. ಬಿ ಟಿ ಅನುರಾಧ
ಸಹ ಕಾರ್ಯದರ್ಶಿ
ಡಾ. ಲಲಿತಾ ಕೆ ಹೊಸಪ್ಯಾಟಿ
ಖಜಾಂಚಿಸುದ್ದಿ ಮತ್ತು ಕಾರ್ಯಕ್ರಮಗಳು
ಸುದ್ದಿ ಮತ್ತು ಕಾರ್ಯಕ್ರಮಗಳು
ಕಲೇಸಂ - ಇ ಪತ್ರಿಕೆ
ಲೇಖಕಿ - ಇ ಪತ್ರಿಕೆ










