
- 75 Comments
- ಕಾರ್ಯಕ್ರಮಗಳು, ಪತ್ರಿಕಾ ಪ್ರಕಟಣೆಗಳು
ಕರ್ನಾಟಕ ಲೇಖಕಿಯರ ಸಂಘ ನೀಡುವ “ಅನುಪಮಾ ಪ್ರಶಸ್ತಿ”ಗೆ 2025ನೇ ಸಾಲಿನಲ್ಲಿ ಲೇಖಕಿ ಎ.ಪಿ. ಮಾಲತಿ ಹಾಗೂ 2026ನೇ ಸಾಲಿನಲ್ಲಿ ಲೇಖಕಿ ಎಂ.ಎಸ್. ವೇದಾ ಅವರನ್ನು ಆಯ್ಕೆಮಾಡಲಾಗಿದೆ. ಪ್ರಶಸ್ತಿಯು ಹತ್ತು ಸಾವಿರ ರೂ. ನಗದು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಕಾರ್ಯ ಕ್ರಮ ಆಗಸ್ಟ್ನಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷೆ ಆರ್. ಸುನಂದಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ವಿವರ ಎ.ಪಿ. ಮಾಲತಿ ಎಂ.ಎಸ್. ವೇದಾ




