ಕರ್ನಾಟಕ ಲೇಖಕಿಯರ ಸಂಘದ ಸರ್ವಸದಸ್ಯರ ಸಭೆಯ ಕೆಲವು ಸ್ಮರಣೀಯ ಕ್ಷಣಗಳು
2026ರ ಆಗಸ್ಟ್ 8ರಂದು ನಡೆದ ಕರ್ನಾಟಕ ಲೇಖಕಿಯರ ಸಂಘದ ಸರ್ವಸದಸ್ಯರ ಸಭೆಯಲ್ಲಿ, ಸಂಘದ ಚಟುವಟಿಕೆಗಳು ಹಾಗೂ ಭವಿಷ್ಯದ ಕಾರ್ಯಕ್ರಮಗಳ ಕುರಿತು ಸದಸ್ಯರು ಅರ್ಥಪೂರ್ಣ ಚರ್ಚೆ ಮತ್ತು ವಿಚಾರ ವಿನಿಮಯ ನಡೆಸಿದರು. ಸಭೆಯ ಕೆಲವು ಸ್ಮರಣೀಯ ಕ್ಷಣಗಳು ಇಲ್ಲಿವೆ.