ಡೌನ್‌ಲೋಡ್‌ಗಳು

Downloads

1. ಸದಸ್ಯರಾಗ ಬಯಸುವವರು ಸದಸ್ಯತ್ವಕ್ಕಾಗಿ ಕೊಡತಕ್ಕ ಚಂದಾ ಹಣದೊಡನೆ ಅಪೇಕ್ಷ ಪತ್ರವನ್ನು ಸಲ್ಲಿಸಬೇಕು.


2.ಕನಿಷ್ಠ ಒಂದು ಕವಿತೆ/ಲೇಖನ/ಕಥೆ/ಪ್ರಬಂಧ/ಕಾದಂಬರಿ ಸಾಹಿತ್ಯದ ಯಾವುದೇ ಪ್ರಕಾರದ ಲೇಖನಗಳನ್ನು ಬರೆದು ಪತ್ರಿಕೆಗಳಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಿಸಿರುವ ಲೇಖಕಿಯರು ಮತ್ತು ಕನ್ನಡ ಉಪನ್ಯಾಸಕಿಯರು/ಶಿಕ್ಷಕಿಯರು/ಕನ್ನಡ ಸಾಹಿತ್ಯದಲ್ಲಿ ಎಂ.ಎ ಪದವಿ ಪಡೆದರು ಮಾತ್ರ ಸದಸ್ಯತ್ವ ಪಡೆಯಲು ಅರ್ಹರಾಗಿರುತ್ತಾರೆ.

 

A/C. Name: KARNATAKA LEKHAKIYARA SANGHA
Bank: CANARA BANK
A/C. Number: 0405101031914
IFSC Code: CNRB0000405

ಹೆಚ್ಚಿನ ವಿವರಗಳಿಗಾಗಿ ಕೆಳಕಂಡ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು.

1. ಅಧ್ಯಕ್ಷರು - ಆರ್. ಸುನಂದಮ್ಮ - 94489 86031
2. ಉಪಾಧ್ಯಕ್ಷರು - ಆರ್. ಕೆ. ಸರೋಜಾ - 98444 57727
3. ಉಪಾಧ್ಯಕ್ಷರು - ಸರ್ವಮಂಗಳ - 9448818900
4. ಕಾರ್ಯದರ್ಶಿ - ಸುಮಾ ಸತೀಶ್ - 94814 80220
5. ಸಹ ಕಾರ್ಯದರ್ಶಿ - ಅನುರಾಧ ಬಿ. - 94499 40818
6. ಖಜಾಂಚಿ - ಲಲಿತಾ ಕೆ. ಹೊಸಪ್ಯಾಟಿ - 94809 94093