ಪ್ರಕಟಣೆಗಳು

ಸರ್ವಸದಸ್ಯರ ಗಮನಕ್ಕೆ

​ಕರ್ನಾಟಕ ಲೇಖಕಿಯರ ಸಂಘದ ಆಜೀವ ಸದಸ್ಯರಲ್ಲಿ ಒಂದು ಮನವಿ ಏನೆಂದರೆ ಅನೇಕ ಸದಸ್ಯರು ತಮ್ಮ ಬದಲಾದ ವಿಳಾಸ ಮತ್ತು ಫೋನ್ ಸಂಖ್ಯೆಗಳ ನವೀಕರಣ ಮಾಡದಿರುವುದರಿಂದ ನಮಗೆ ಅಂತಹವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಅಂತಹವರ ಸಂಪರ್ಕ ಸಂಖ್ಯೆ ಅಥವಾ ಸರಿಯಾದ ವಿಳಾಸ ನಮಗೆ ಬೇಕಾಗಿದೆ. ಏಕೆಂದರೆ ಈಗ ಕಲೇಸಂ ಸದಸ್ಯರ ಪಟ್ಟಿಯನ್ನು ಹೊಸದಾಗಿ ಸಿದ್ಧಗೊಳಿಸಿ ಶಾಶ್ವತ ಐ.ಡಿ. ಕಾರ್ಡ್ ಮಾಡಿಸಲಾಗುತ್ತಿದೆ.

ಕಲೇಸಂ ಸಮುದಾಯ ಮತ್ತು ಸರ್ವಸದಸ್ಯರ ಗುಂಪಿನಲ್ಲಿ ತಮ್ಮ ಹೆಸರು, ಫೋನ್ ನಂ. ಇಲ್ಲದಿದ್ದರೆ ತಕ್ಷಣವೇ ತಾವು ಈ ವಿವರಗಳನ್ನು 10/9/2026 ರ ಒಳಗೆ ಈ ಫೋನ್ ಸಂಖ್ಯೆಗಳಲ್ಲಿ ಒಂದಕ್ಕೆ ಕಳಿಸಬೇಕಾಗಿ ವಿನಂತಿ.

8971232329, 9900523340, 9535227607 ಅಥವಾ 9449940818 ಸಂಪರ್ಕಿಸಲು ಕೋರಿದೆ.

ಈಗಿನ ಅಧಿಕೃತ ವಿಳಾಸ ಮತ್ತು ಫೋನ್ ನಂಬರ್ ನೀಡದಿದ್ದಲ್ಲಿ ಅಂತಹವರಿಗೆ ಶಾಶ್ವತ ಐಡಿ ಕಾರ್ಡ್ ನೀಡಲು ಸಾಧ್ಯವಾಗುವುದಿಲ್ಲ.

ಈ ಪುಟವನ್ನು ಶೀಘ್ರದಲ್ಲೇ ನವೀಕರಿಸಲಾಗುತ್ತದೆ.



ಬೈಲಾ ತಿದ್ದುಪಡಿ ಸಮಿತಿಯು ಸಿದ್ಧಪಡಿಸಿಕೊಟ್ಟ ಕರಡು ಪ್ರತಿಯನ್ನು ಸರ್ವಸದಸ್ಯರ ಅವಗಾಹನೆಗಾಗಿ ಹಾಕಲಾಗಿದೆ. ದಯವಿಟ್ಟು ಎಲ್ಲರೂ ಇದನ್ನು ಗಮನಿಸಬೇಕಾಗಿ ವಿನಂತಿ.

 

This will close in 0 seconds